ಸಮುದಾಯಕ್ಕೆ ಬಲ ತುಂಬೋಣ
ಒಳ್ಳೆಯದರ ಆರಂಭವನ್ನು ಬದಿಯಲ್ಲಿ ನಿಂತು ನೋಡುತ್ತಿರಲು ಬಹಳ ಜನರಿಗೆ ಇಷ್ಟ
ಆದರೆ ಮುನ್ನುಗ್ಗಲು (Boost up) ನಾವು ಸಮುದಾಯದ ಒಂದು ಜ್ವಾಲೆಯಾಗುವ ಮೂಲಕ ಅದಕ್ಕೆ ಬಲ ತುಂಬಬೇಕು.
ಇಲ್ಲವೇ ಒಂದು ದೊಡ್ಡ ನೀರಿನ ಹನಿಯಾಗೋಣ; ಸಮುದಾಯದ ಭಾಗವಹಿಸುವಿಕೆಯನ್ನೆಲ್ಲ ಸೇರಿಸಿ ಅದ್ಭುತಗಳ ಸಾಗರವಾಗಿಸುವ ಹನಿ.
ಒಳ್ಳೆಯ ಸಂಗತಿಗಳು ಸುಮ್ಮನೆ ನಮ್ಮ ಮಡಿಲಿಗೆ ಬಂದು ಬೀಳುವುದಿಲ್ಲ.
ಹಾಗಾಗಿ ಸಮುದಾಯಕ್ಕೆ ಬಲ ತುಂಬಲು ಮುನ್ನುಗ್ಗೋಣ (Boost up) ಅಷ್ಟೇ.